| 1 |
Click here to View in English |
| 2 |
ಪಿ.ಹೆಚ್.ಡಿ. ಪ್ರವೇಶ ಪರೀಕ್ಷೆ- 2019 ರ ಅರ್ಹತಾ ಪಟ್ಟಿ - ದಿನಾಂಕ 12.03.2020 |
| 3 |
ಸ್ನಾತಕೋತ್ತರ ಪದವಿ |
| 4 |
ಸ್ನಾತಕ ಪದವಿ (2) |
| 5 |
ಇಂಟಿಗ್ರೇಟೆಡ್ ಕಾರ್ಯಕ್ರಮಗಳು |
| 6 |
ಸರ್ಟಿಫಿಕೇಟ್/ ಡಿಪ್ಲೊಮಾ / ಪಿಜಿ ಡಿಪ್ಲೊಮಾ |
| 7 |
ಅಧಿಸೂಚನೆ ಮತ್ತುಸುತ್ತೋಲೆ |
| 8 |
ಪರೀಕ್ಷಾ ಶುಲ್ಕದ ವಿವರ |
| 9 |
ಪರೀಕ್ಷೆ ವೇಳಾಪಟ್ಟಿ |
| 10 |
ಫಲಿತಾಂಶ |
| 11 |
ಮರುಮೌಲ್ಯಮಾಪನ |
| 12 |
ವಿವಿಯ ಎಲ್ಲಾ ಬಗೆಯ ಆನ್ ಲೈನ್ ಸೇವೆ ಮತ್ತು ಶುಲ್ಕಗಳ ಆನ್ ಲೈನ್ ಪಾವತಿ |
| 13 |
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ |
| 14 |
ವಾರ್ಷಿಕ ವರದಿ |
| 15 |
ವಿವಿಧ ಅರ್ಜಿಗಳು ದರಖಾಸ್ತುಗಳು ಇತರೆ |
| 16 |
ದರಖಾಸ್ತುಗಳು ಇತರೆ |
| 17 |
ಇತರೆ |
| 18 |
ಕರೋನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹೊರಡಿಸಿರುವ ವಿವಿಧ ಸುತ್ತೋಲೆಗಳು – ಪರಿಷ್ಕರಿಸಿದ ದಿನಾಂಕ 04.05.2020 |
| 19 |
ರಾಜ್ಯ ವಿದ್ಯಾರ್ಥಿವೇತನ ಮತ್ತು ಇ- ದೃಡೀಕರಣದ ಬಗ್ಗೆ ಮಾಹಿತಿ |
| 20 |
ಮುಖ್ಯವಾದ ಲಿಂಕ್ಸ್ |
| 21 |
ಕುಲಪತಿಗಳ |
| 22 |
ಸಂದೇಶ |
| 23 |
ಬೆಂಗಳೂರು (2) |
| 24 |
ಶಿಕ್ಷಕರ ಕ್ಷೇತ್ರ ಚುನಾವಣೆ- 2020 ರ ಸಂಬಂಧ ಅರ್ಹ ಶಿಕ್ಷಕ ವೃಂದದವರನ್ನು ಮತಪಟ್ಟಿಯಲ್ಲಿ ನೋಂದಾಯಿಸುವ ಬಗ್ಗೆ ಸುತ್ತೋಲೆ |
| 25 |
- ದಿನಾಂಕ 19.06.2020 |
| 26 |
ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸುವಾಗ ಸರ್ಕಾರವು ರೂಪಿಸಿರುವ ಮಾನದಂಡಗಳನ್ನು ಅನುಸರಿಸುವ ಬಗ್ಗೆ ಸರ್ಕಾರದಿಂದ ಬಂದ ಸುತ್ತೋಲೆ – ದಿನಾಂಕ 19.06.2020 |
| 27 |
ವಿಶ್ವವಿದ್ಯಾಲಯದ |
| 28 |
ಎಲ್ಲಾ |
| 29 |
ಸ್ನಾತಕೋತ್ತರ |
| 30 |
ವಿಭಾಗಗಳು |
| 31 |
ಮತ್ತು (2) |
| 32 |
ಘಟಕ |
| 33 |
ಕಾಲೇಜುಗಳ |
| 34 |
ಶಿಕ್ಷಕರಿಗೆ 30.06.2020 |
| 35 |
ರವರೆಗೆ ರಜೆ ಘೋಷಿಸಿರುವ |
| 36 |
ಬಗ್ಗೆ |
| 37 |
ಸುತ್ತೋಲೆ |
| 38 |
– |
| 39 |
ದಿನಾಂಕ |
| 40 |
12.06.2020 |
| 41 |
ಕರ್ನಾಟಕ ಸರ್ಕಾರದ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನಾ ಕೋಶದಲ್ಲಿ ರಾಜ್ಯ ಎನ್.ಎಸ್.ಎಸ್. ಅಧಿಕಾರಿ ಹುದ್ದೆಯನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ಬಗ್ಗೆ ಪತ್ರ ಮತ್ತು ಅರ್ಜಿ – ದಿನಾಂಕ 02.06.2020 |
| 42 |
ವಿಶ್ವವಿದ್ಯಾಲಯದ ಎಲ್ಲಾ |
| 43 |
ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಯು.ಜಿ.ಸಿ, ಉನ್ನತ ಶಿಕ್ಷಣ ಇಲಾಖೆ, |
| 44 |
ಸರ್ಕಾರ |
| 45 |
ಇತರ ಏಜೆನ್ಸಿಗಳಿಂದ ಬಂದ ಪತ್ರಗಳು |
| 46 |
ಅಧಿಸೂಚನೆ ಮೆನುವಿನಡಿಯಲ್ಲಿ ದೊರೆಯುತ್ತವೆ. |
| 47 |
ವಿಶ್ವವಿದ್ಯಾಲಯದ ಸುತ್ತೋಲೆಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ |
| 48 |
ವಿಶ್ವವಿದ್ಯಾಲಯದ ಅಧಿಸೂಚನೆಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ |
| 49 |
ಪರೀಕ್ಷಾ ವಿಭಾಗದಿಂದ ಹೊರಡಿಸಿದ ಸುತ್ತೋಲೆ ಮತ್ತು ಅಧಿಸೂಚನೆಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ |
| 50 |
ಯು.ಜಿ.ಸಿ, ಉನ್ನತ ಶಿಕ್ಷಣ ಇಲಾಖೆ, ಸರ್ಕಾರ ಮತ್ತು ಇತರ ಏಜೆನ್ಸಿಗಳಿಂದ ಬಂದ ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಪತ್ರಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ |
| 51 |
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳು ಮತ್ತು ಘಟಕ ಕಾಲೇಜುಗಳು ನಡೆಸಿದ ಸಮಾವೇಶಗಳು / ಕಾರ್ಯಾಗಾರಗಳು / ಸೆಮಿನಾರುಗಳ ವರದಿಗಳು |
| 52 |
ಕೇಂದ್ರ ಸರ್ಕಾರ ಅಕ್ಟೊಬರ್ 12,2005ರಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿತು. ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವುದು ಈ ಕಾಯಿದೆಯ ಮೂಲ ಉದ್ದೇಶ. ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳಲ್ಲಿ ಆರ್ ಟಿಐ ಕಾಯಿದೆ ಅನ್ವಯವಾಗುತ್ತದೆ. ಮಾಹಿತಿ ಹಕ್ಕು ಕಾಯಿದೆ 2005 ಮೂಲಕ ಮಾಹಿತಿಯನ್ನು ಕೇಳಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಾಗರೀಕರ ಮೂಲಭೂತ ಹಕ್ಕಾಗಿದೆ. |
| 53 |
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ (4) |
| 54 |
ಆಂತರಿಕ ಗುಣಮಟ್ಟ ದೃಢಗೊಳಿಸುವ ಅಂಗಸಂಸ್ಥೆಯು (ಐಕ್ಯೂಎಸಿ), ಮಾನ್ಯತೆ ನಂತರ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಉಳಿಸಿಕೊಳ್ಳುವ ಬಗ್ಗೆ ಕೆಲಸ ಮಾಡುತ್ತದೆ. ಗುಣಮಟ್ಟದ ವರ್ಧನೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಐಕ್ಯೂಎಸಿಯು ಸಂಸ್ಥೆಯ ಒಂದು ಭಾಗವಾಗಿ ಪರಿಣಮಿಸುತ್ತದೆ ಮತ್ತು ಇದು ಗುಣಮಟ್ಟ ವರ್ಧನೆಯ ಮತ್ತು ಪೋಷಣೆಯ ಗುರಿಗಳನ್ನು ಅರಿತುಕೊಳ್ಳುವ ಕಡೆಗೆ ಕಾರ್ಯನಿರ್ವಹಿಸುತ್ತದೆ. ಸಂಸ್ಥೆಗಳ ನಿರ್ವಹಣೆಯಲ್ಲಿ ಜಾಗೃತ, ಸ್ಥಿರ ಮತ್ತು ವೇಗವರ್ಧಕ ಸುಧಾರಣೆಗೆ ಒಂದು ವ್ಯವಸ್ಥೆಯನ್ನು ಬಳಕೆಗೆ ತರುವುದು ಐಕ್ಯೂಎಸಿಯ ಮುಖ್ಯ ಕೆಲಸವಾಗಿರುತ್ತದೆ. |
| 55 |
ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯಕ್ಕೆ ತಕ್ಕ ಕೆಲಸಕ್ಕಾಗಿ ಅವಕಾಶ ಕಲ್ಪಿಸುವ ಕಾರ್ಯವು ಶೈಕ್ಷಣಿಕ ವರ್ಷ ಪೂರ್ತಿ ಜುಲೈ ಕೊನೆಯ ವಾರದಿಂದ ಮಾರ್ಚ್ ವರೆಗೆ ನಡೆಯುತ್ತದೆ. ಈ ವಿಷಯದಲ್ಲಿ ಪೂರ್ವ-ಉದ್ಯೊಗ ಮಾತುಕತೆಗಳನ್ನು ಕೂಡ ನಡೆಸಲಾಗುತ್ತದೆ.ಉದ್ಯೋಗದ ಪ್ರಸ್ತಾಪ, ಸಂದರ್ಶನದ ದಿನಾಂಕಗಳು, ಅಭ್ಯರ್ಥಿಗಳ ಆಯ್ಕೆ ಇತ್ಯಾದಿ ಮಾಹಿತಿಗಳನ್ನು ತರಬೇತಿ ಮತ್ತು ಉದ್ಯೋಗ ಕಚೇರಿ ಮೂಲಕ ಪ್ರಕಟಿಸಲಾಗುತ್ತದೆ. |
| 56 |
ಬೆಂಗಳೂರು ವಿಶ್ವವಿದ್ಯಾಲಯವು ನೌಕರರಿಗೆ ಸೃಜನಾತ್ಮಕ , ಉತ್ಪಾದಕ ಮತ್ತು ಸವಲತ್ತು ಪೂರೈಸುವ ಕಾರ್ಯ ಪರಿಸರವನ್ನು ಒದಗಿಸಲು ಬದ್ಧವಾಗಿದೆ. ಇದು ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಕೇತರ ನೌಕರರು ಒಟ್ಟಿಗೆ ಒಂದೇ ವಾತಾವರಣದಲ್ಲಿ ಪರಸ್ಪರ ನಂಬಿಕೆ, ಘನತೆ, ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಯಾವುದೇ ತರಹದ ಹಿಂಸೆ, ಕಿರುಕುಳ, ಶೋಷಣೆ, ತಾರತಮ್ಯ, ಬೆದರಿಕೆ ಯಿಲ್ಲದೆ ಕೆಲಸ ಮಾಡಬಹುದೆಂದು ಖಾತರಿಪಡಿಸುವುದು ಕೂಡ ಬೆ.ವಿ.ವಿ. ಯ ಗುರಿ. |
| 57 |
ಯು.ಜಿ.ಸಿ.ಯು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರವಾಗಿ ಮೇಲ್ವಿಚಾರಣೆ ನಡೆಸುತ್ತಿದೆ. ಆದುದರಿಂದ ಶಿಕ್ಷಕರು ಮತ್ತು ಆಡಳಿತ ಸಿಬ್ಬಂದಿ ವರ್ಗದವರು ಎಸ್ಸಿ / ಎಸ್ಟಿ / ಒಬಿಸಿ ಸಿಬ್ಬಂದಿ ಅಥವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ತರದ ಜಾತಿ ಆಧಾರಿತ ತಾರತಮ್ಯದ ಕಾರ್ಯದಿಂದ ದೂರವಿರಿರುವಂತೆ ಸೂಚಿಸಲಾಗಿದೆ. ಮತ್ತು ವಿಶ್ವವಿದ್ಯಾಲಯ ಹಾಗು ಕಾಲೇಜುಗಳು ತಮ್ಮ ಸಿಬ್ಬಂದಿಗಳು ಯಾವುದೇ ಜಾತಿ ಆಧಾರಿತ ತಾರತಮ್ಯದ ಕಾರ್ಯದಲ್ಲಿ ತೊಡಗದಂತೆ ಎಚ್ಚರಿಕೆ ವಹಿಸಬೇಕು. ಅಂತಹ ಯಾವುದೇ ಘಟನೆಗಳು ಅಧಿಕಾರಿಗಳ ಗಮನಕ್ಕೆ ಬಂದರೆ ಅಂಥವರ ಮೇಲೆ ಕ್ರಮಕೈಗೊಳ್ಳಬೇಕು. ಈನಿಟ್ಟಿನಲ್ಲಿ ಯಾವುದೇ ಸಿಬ್ಬಂದಿ ಅಥವ ವಿದ್ಯಾರ್ಥಿ ಜಾತಿ ಆಧಾರಿತ ತಾರತಮ್ಯದ ತೊಂದರೆಗೆ ಒಳಗಾಗಿದ್ದರೆ ಸಂಬಂಧಪಟ್ಟ |
| 58 |
ಅಧಿಕಾರಿಗಳಿಗೆ ದೂರು ನೀಡಬಹುದು. |
| 59 |
ದೂರು ದಾಖಲಿಸುವ ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ |
| 60 |
ರಾಷ್ಟ್ರೀಯ ಜ್ಞಾನ ಜಾಲ |
| 61 |
ಯು.ಜಿ.ಸಿ-ನೆಟ್ ಬಿ |
| 62 |
ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆ ಪೋರ್ಟಲ್ |
| 63 |
ನ್ಯಾಕ್(NAAC) |
| 64 |
ಮಾನವ ಸಂಪನ್ಮೂಲಅಭಿವೃದ್ಧಿಸಚಿವಾಲಯ |
| 65 |
ಎ.ಐ.ಸಿ.ಟಿ.ಇ(AICTE) |
| 66 |
ಭಾರತದ ಎಲ್ಲಾ ಉನ್ನತ ಶಿಕ್ಷಣದ ಸಮೀಕ್ಷೆ |
| 67 |
ಯು.ಜಿ.ಸಿ |
| 68 |
ಭಾರತೀಯ ವಿದ್ಯಾರ್ಥಿ ಸಂಸತ್ತು |
| 69 |
ಇ-ಸಂಗ್ರಹಣೆ |
| 70 |
ವರ್ಚುವಲ್ ಕ್ಲಾಸ್ ರೂಮ್ |
| 71 |
ವರ್ಚುವಲ್ ಲ್ಯಾಬ್ಸ್ |
| 72 |
ರಾಷ್ಟ್ರೀಯ ಶಿಷ್ಯವೃತ್ತಿ ತರಬೇತಿ ಯೋಜನೆಗಳು |
| 73 |
ಎನ್.ಎಂ.ಇ.ಐ.ಸಿ.ಟಿ |
| 74 |
ಶೈಕ್ಷಣಿಕ ಸಂವಹನಕ್ಕಾಗಿ ಒಕ್ಕೂಟ |
| 75 |
ಎನ್.ಎ.ಡಿ. |
| 76 |
www.venugopalkr.com |